Moving text
ಕಾವೇರಿ ಚಳುವಳಿಯ ಬೆಂಬಲಿಗರ ಪೈಕಿ ಹಿಂಸೆಯಲ್ಲಿ ತೊಡಗಿಸಿಕೊಂಡಿದ್ದ ದುಷ್ಕರ್ಮಿಗಳ ಬಂಧನ
On
08-09-2016 evening 11 persons who have damaged public property, threatened shop
keepers/hawker have damaged shops were arrested in three different
cases. They were left on 09-09-2016 evening after bail by the court. All those
arrested were between 20 to 40 years old. There were no farmers among those arrested. Only those miscreants who, in the guise of supporters to cauvery
agitation have involved in violence were arrested.
ದಿನಾಂಕ 08-09-2016 ರಂದು ಸಂಜೆ
11 ಜನ ದುಷ್ಕರ್ಮಿಗಳು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿ ಅಂಗಡಿ ಮಾಲೀಕರನ್ನು ಬೆದರಿಸಿ, ಅಂಗಡಿಗಳಿಗೆ
ಹಾನಿಯುಂಟುಮಾಡಿದ್ದು, ಸದರಿಯವರನ್ನು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಸ್ತಗಿರಿ ಮಾಡಲಾಗಿರುತ್ತದೆ.
ಸದರಿಯವರು ದಿನಾಂಕ 09-09-2016 ರಂದು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿರುತ್ತಾರೆ. ದಸ್ತಗಿರಿಮಾಡಲ್ಪಟ್ಟ
ವ್ಯಕ್ತಿಗಳು 20 ರಿಂದ 40 ವರ್ಷ ವಯಸ್ಸಿನವರಾಗಿರುತ್ತಾರೆ. ದಸ್ತಗಿರಿಯಾದ ವ್ಯಕ್ತಿಗಳ ಪೈಕಿ ಯಾರೂ
ಕೂಡ ರೈತರಾಗಿರುವುದಿಲ್ಲ. ಕಾವೇರಿ ಚಳುವಳಿಯ ಬೆಂಬಲಿಗರ ಪೈಕಿ ಹಿಂಸೆಯಲ್ಲಿ ತೊಡಗಿಸಿಕೊಂಡಿದ್ದ ದುಷ್ಕರ್ಮಿಗಳನ್ನು ಮಾತ್ರ ದಸ್ತಗಿರಿ ಮಾಡಲಾಗಿರುತ್ತದೆ.
Subscribe to:
Posts (Atom)