ನಾಗಮಂಗಲ ಪೊಲೀಸರ ಕಾರ್ಯಾಚರಣೆ – ಪತ್ರಿಕಾ ವರದಿಗಳು
Moving text
Showing posts with label Imp Crime Detection. Show all posts
Showing posts with label Imp Crime Detection. Show all posts
ಪತ್ರಿಕಾ ಪ್ರಕಟಣೆ
ಶ್ರೀರಂಗಪಟ್ಟಣ ಗ್ರಮಾಂತರ ಪೊಲೀಸ್ ಠಾಣೆ ಮತ್ತು ಅರಕೆರೆ ಪೊಲೀಸ್ ಠಾಣೆರವರ ಕಾರ್ಯಾಚರಣೆ.
ಮೋಸಮಾಡಿ ಚಿನ್ನಾಭರಣಗಳನ್ನು ಕಳ್ಳತನ ಮಾಡುವಂತಹ ಆರೋಪಿಗಳನ್ನು ಬಂಧಿಸಿ ಒಟ್ಟು 11 ಪ್ರಕರಣಗಳನ್ನು ಭೇದಿಸಿ 492 ಗ್ರಾಂ ಚಿನ್ನ ಮತ್ತು 20 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿರುತ್ತಾರೆ. ಒಟ್ಟು ಮೌಲ್ಯ 15.50 ಲಕ್ಷ ರೂಗಳಾಗಿರುತ್ತದೆ
ಅರಕೆರೆ ಪೊಲೀಸ್ ಠಾಣೆ ಹಾಗು ವಿವಿಧ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಬೈಕ್ ಕಳ್ಳತನದ ಪ್ರಕರಣಗಳನ್ನು ಭೇದಿಸಿ ಆರೊಪಿಯನ್ನು ಬಂಧಿಸಿ ಒಟ್ಟು 11 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದು ಅಂದಾಜು ಮೌಲ್ಯ 4 ಲಕ್ಷ ರೂಗಳಾಗಿರುತ್ತದೆ.
Subscribe to:
Posts (Atom)








