Moving text

Mandya District Police

Press Note on J.K. Tyre Theft Case Detected

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 09-04-2016
ಪತ್ರಿಕಾ ಪ್ರಕಟಣೆ

ದಿ-17-02-16 ರಂದು  ಮೈಸೂರು ನಗರದ ಜೆ.ಕೆ. ಟೈರ್ ಫ್ಯಾಕ್ಟರಿಯಿಂದ AP-29-V-5848 ಕಂಟೈನರ್ ಲಾರಿಯಲ್ಲಿ  ತುಂಬಿಕೊಂಡು ಹೋಗುತ್ತಿದ್ದ 150 ಜೆ.ಕೆ ಕಂಪನಿಯ ಟೈರ್‍ಗಳನ್ನು ಕಳುವು ಮಾಡಿಕೊಂಡು ಹೋಗಿದ್ದ ಆರೋಪಿ ಮತ್ತು ಮಾಲುಗಳನ್ನು ಶ್ರೀರಂಗಪಟ್ಟಣ ಪೊಲೀಸರು ವಶಪಡಿಸಿಕೊಂಡಿರುವ ಬಗ್ಗೆ.

                ದಿ: 17-02-16 ರಂದು ಬೆಳಗ್ಗಿನ ಜಾವ 04-00 ಗಂಟೆಯ ಸಮಯದಲ್ಲಿ ಮೈಸೂರು ನಗರದ ಜೆ.ಕೆ. ಟೈರ್ ಫ್ಯಾಕ್ಟರಿಯಿಂದ AP-29-V-5848 ಕಂಟೈನರ್ ಲಾರಿಯಲ್ಲಿ 33,00,000/- ರೂ ಬೆಲೆ ಬಾಳುವ 150 ಜೆ.ಕೆ ಕಂಪನಿಯ ರೇಡಿಯಲ್ ಟೈರ್‍ಗಳನ್ನು ತುಂಬಿಕೊಂಡು ಹೈದರಬಾದ್‍ಗೆ ಹೋಗುತ್ತಿದ್ದ ಸಮಯದಲ್ಲಿ ಬೆಳಗ್ಗಿನ ಜಾವ 04-00 ಗಂಟೆಯಲ್ಲಿ ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್ ಬಳಿ ಮಾಲು ತುಂಬಿದ್ದ AP-29-V-5848 ಕಂಟೈನರ್ ಲಾರಿಯನ್ನು ಮತ್ತೊಂದು ಲಾರಿ ಮತ್ತು ಒಂದು ಕಾರಿನಲ್ಲಿ ಬಂದ 5-6 ಜನ ವ್ಯೆಕ್ತಿಗಳು ಲಾರಿಯನ್ನು ಅಡ್ಡಹಾಕಿ ಲಾರಿಯಲ್ಲಿದ್ದ  ಹರಿಯಾಣ ರಾಜ್ಯದ ಡ್ರೈವರ್ ರಾಜ್ ಬೀರ್ ಎಂಬುವವರಿಗೆ ಹಲ್ಲೆ ಮಾಡಿ ಡ್ರೈವರ್ ಗೆ ಬಟ್ಟೆ ಕಟ್ಟಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ಲಾರಿಯನ್ನು ಮಾಲಿನ ಸಮೇತ ತೆಗೆದುಕೊಂಡು ಹೋಗಿ ಟೈರ್ ಗಳನ್ನು ಅನ್ ಲೋಡ್ ಮಾಡಿ ಲಾರಿಯನ್ನು ಬೆಂಗಳೂರು ನಗರದ ನೆಲಮಂಗಲದ ಬಳಿ ನಿಲ್ಲಿಸಿ, ಡ್ರೈವರ್‍ನ್ನು ನೆಲೆಮಂಗಲದ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಶ್ಯಾಂ ಸುಂದರ್ ಬಿನ್ ಲೇಟ್ ಎಸ್. ಬಸವರಾಜು, 42 ವರ್ಷ, ದೇವಾಂಗ ಜನಾಂಗ, ಮೈಸೂರು ಸಿಟಿಯ ಕಾಸ್ಮೋ ಕ್ಯಾರಿಂಗ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಮ್ಯಾನೇಜರ್ ಕೆಲಸ, ವಾಸ- # 1373, 17ನೇ ಕ್ರಾಸ್, ರೂಪ ನಗರ, ಬೋಗಾದಿ, ಮೈಸೂರು ಸಿಟಿ ರವರು ದಿ-21-03-16 ರಂದು ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದರು.

                ಸದರಿ ಪ್ರಕರಣದ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ಉಪವಿಭಾಗದ ಪ್ರಭಾರ ಡಿ.ವೈ.ಎಸ್.ಪಿ, ಟಿ.ಜೆ.ಉದೇಶ್‍ರವರ ಮಾರ್ಗದರ್ಶನದಲ್ಲಿ  ಶ್ರೀರಂಗಪಟ್ಟಣ ವೃತ್ತದ ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್ ಹಾಗೂ ಮಂಡ್ಯ ಡಿ.ಸಿ.ಐ.ಬಿ ಇನ್ಸ್‍ಪೆಕ್ಟರ್ ಕೆ.ರಾಜೇಂದ್ರರವರ ನೇತೃತ್ವದಲ್ಲಿ ಸಬ್‍ಇನ್ಸ್‍ಪೆಕ್ಟರ್‍ಗಳಾದ ಎಸ್.ಪಿ. ಸುನೀಲ್, ಪಿ.ಎಸ್.ಐ ಅಜರುದ್ದೀನ್ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ-55 ಕೆ.ಟಿ.ನಾಗರಾಜು, ಸಿ.ಹೆಚ್.ಸಿ-342 ದೇವರಾಜು, ಸಿ.ಪಿ.ಸಿ-471-ಕೆ.ಶ್ರೀನಿವಾಸಮೂರ್ತಿ, ಸಿ.ಪಿ.ಸಿ-47 ಅರುಣ್ ಕುಮಾರ, ಸಿ.ಪಿ.ಸಿ-153 ಹರೀಶ, ಸಿ.ಪಿ.ಸಿ-144 ಕೆ.ಟಿ. ಅನಿಲ್ ಕುಮಾರ್, ಸಿ.ಪಿ.ಸಿ-746- ಮುತ್ತುರಾಜ, ಸಿ.ಪಿ.ಸಿ-59- ಪ್ರಶಾಂತ, ಸಿ.ಪಿ.ಸಿ-29 ಪ್ರಸನ್ನ, ವಿಜಯ್ ಕುಮಾರ್, ಶ್ರೀಧರ ಜಿಲ್ಲಾ ಪೊಲೀಸ್ ಕಚೇರಿಯ ರವಿಕಿರಣ, ಬಾಬು ರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಅದರಂತೆ ದಿ-28-03-16 ರಂದು ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು, ಆರೋಪಿಗಳ ಬಗ್ಗೆ ಭಾತ್ಮೀಧಾರರಿಂದ ಮಾಹಿತಿ ಪಡೆದು ಬೆಂಗಳೂರಿನ ಚಿಕ್ಕಜಾಲದ ಬಳಿಯಿರುವ ತರಬನಹಳ್ಳಿ ಗ್ರಾಮದಲ್ಲಿ ಈ ಕೇಸಿನಲ್ಲಿ ಭಾಗಿಯಾಗಿದ್ದ ಈ ಕೆಳಕಂಡ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.
 1] ಪರ್ವೇಜ್ @ ಪರ್ವೇಶ್ @ ಪರ್ವೀಶ್ ಬಿನ್ ಸಜ್ಜನ್ ಸಿಂಗ್, 22 ವರ್ಷ, ಜಾಟ್ ಜನಾಂಗ, ಕ್ಲೀನರ್ ಕೆಲಸ, ವಾಸ- ಕಿಸರಂತಿ ಗ್ರಾಮ, ಶಹಪ್ಲಾ ತಾಲ್ಲೋಕು, ರೋತಕ್ ಜಿಲ್ಲೆ, ಹರಿಯಾಣ ರಾಜ್ಯ
2] ಸದ್ದಾಂ ಹುಸೇನ್ @ ಸದ್ದಾಂ ಬಿನ್ ಶಹಾಬುದ್ದೀನ್, 24 ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ವಾಸ- ಚಹಲಕಾಗ್ರಾಮ, ತಾವೂರು ತಾಲ್ಲೋಕು, ಮೇವಾತ್ ಜಿಲ್ಲೆ, ಹರಿಯಾಣ ರಾಜ್ಯ.

            ಸದರಿ ಮೇಲ್ಕಂಡ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅವರುಗಳಿಂದ ಒಟ್ಟು 33,00,000/- ರೂ ಬೆಲೆ ಬಾಳುವ 150 ಜೆ.ಕೆ. ಕಂಪನಿಯ ರೇಡಿಯಲ್ ಟೈರ್‍ಗಳು, AP-29-V-5848 ಕಂಟೈನರ್ ಲಾರಿ, ಹತ್ತು ಚಕ್ರದ ಟಾರ್ಪಲ್ ಲಾರಿ ನಂ RJ-05-GA-4867 ರ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ ಹಾಗೂ ಮೇಲ್ಕಂಡ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಇನ್ನುಳಿಕೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ.


              ಆರೋಪಿಗಳ ಪತ್ತೆಗೆ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.
MANDYA DISTRICT DAILY CRIME REPORT DATE 08-04-2016
Mandya District Daily Crime Report Date: 07-04-2016
Mandya District Daily Crime Report Date: 06-04-2016
Mandya District Daily Crime Report Date: 05-04-2016
Mandya District Daily Crime Report Date: 04-04-2016
Mandya District Daily Crime Report Date: 03-04-2016

Mandya District Daily Crime Report Date: 02-04-2016

Police Flag Day Celebration on 02-04-2016




Mandya District Daily Crime Report Date: 01-04-2016
Mandya District Daily Crime Report Date: 31-03-2016
Mandya District Daily Crime Report Date: 30-03-2016
Mandya District Daily Crime Report Date: 29-03-2016
Mandya District Daily Crime Report Date: 28-03-2016
Mandya District Daily Crime Report Date: 27-03-2016
Mandya District Daily Crime Report Date: 26-03-2016
Mandya District Daily Crime Report Date: 25-03-2016
MANDYA DISTRICT CRIME REPORT DATE 24-03-2016
Mandya District Daily Crime Report Date: 23-03-2016
Mandya District Daily Crime Report Date: 22-03-2016
Mandya District Daily Crime Report Date: 21-03-2016
Mandya District Daily Crime Report Date: 20-03-2016
Mandya District Daily Crime Report Date: 19-03-2016
Mandya District Daily Crime Report Date: 18-03-2016
Mandya District Daily Crime Report Date: 17-03-2016
Mandya District Daily Crime Report Date: 16-03-2016
Mandya District Daily Crime Report Date: 15-03-2016
Mandya District Daily Crime Report Date: 14-03-2016
Mandya District Daily Crime Report Date: 13-03-2016
Mandya District Daily Crime Report Date: 12-03-2016
Mandya District Daily Crime Report Date: 11-03-2016
Mandya District Daily Crime Report Date: 10-03-2016
Mandya District Daily Crime Report Date: 09-03-2016
Mandya District Daily Crime Report Date: 08-03-2016
Mandya District Daily Crime Report Date: 07-03-2016

MANDYA DISTRICT POLICE ANNUAL SPORTS















Mandya District Daily Crime Report Date: 06-03-2016
Mandya District Daily Crime Report Date: 05-03-2016
Mandya District Daily Crime Report Date: 04-03-2016

MANDYA DISTRICT POLICE ANNUAL SPORTS









Mandya District Daily Crime Report Date: 03-03-2016
Mandya District Daily Crime Report Date: 02-03-2016
Mandya District Daily Crime Report Date: 01-03-2016
Mandya District Daily Crime Report Date: 29-02-2016
Mandya District Daily Crime Report Date: 28-02-2016
Mandya District Daily Crime Report Date: 27-02-2016
Mandya District Daily Crime Report Date: 26-02-2016
Mandya District Daily Crime Report Date: 25-02-2016
Mandya District Daily Crime Report Date: 24-02-2016
Mandya District Daily Crime Report Date: 23-02-2016
Mandya District Daily Crime Report Date: 22-02-2016
Mandya District Daily Crime Report Date: 21-02-2016
Mandya District Daily Crime Report Date: 20-02-2016
Mandya District Daily Crime Report Date: 19-02-2016
Mandya District Daily Crime Report 18-02-2016
Mandya District Daily Crime Report 17-02-2016
MANDYA DISTRICT DAILY CRIME REPORT DATE 16-02-2016
Mandya District Daily Crime Report Date: 15-02-2016
Mandya District Daily Crime Report Date: 14-02-2016
Mandya District Daily Crime Report Date: 13-02-2016
Mandya District Daily Crime Report Date: 12-02-2016
Mandya District Daily Crime Report Date: 11-02-2016
Mandya District Daily Crime Report Date: 10-02-2016
Mandya District Daily Crime Report Date: 09-02-2016
Mandya District Daily Crime Report Date: 08-02-2016

Press Note - Mandya Rural PS Murder Case

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 08-02-2016

ಪತ್ರಿಕಾ ಪ್ರಕಟಣೆ

ಕೊಲೆಯಾಗಿರುವ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲು ಕೋರಿ.

       ಪಿರ್ಯಾದುದಾರರಾದ ಚಿಕ್ಕಣ್ಣ ಬಿನ್ ಕಾಳೇಗೌಡರವರು ಈ ದಿವಸ ದಿನಾಂಕ: 08-02-2016 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಕೋಣನಹಳ್ಳಿ ಕೆರೆ ಕಡೆಗೆ ಹೋಗುವ ಗಾಡಿ ಜಾಡಿನಲ್ಲಿ ಊರಿನ ಜನರು ಗುಂಪು ಕಟ್ಟಿಕೊಂಡು ನಿಂತಿದ್ದು, ಸದರಿ ಸ್ಥಳಕ್ಕೆ ಹೋಗಿ ಪಿರ್ಯಾದಿಯವರು ಹೋಗಿ ನೋಡಲಾಗಿ ಒಬ್ಬ ಅಪರಿಚಿತ ಗಂಡಸಿನ ಶವ ಬಿದ್ದಿದ್ದು, ಮೃತ ಅಪರಿಚಿತನಾಗಿರುತ್ತಾನೆ. ಮೃತನ ಬಲ ಭಾಗದ ಮುಖದ ಮೇಲೆ ಕಲ್ಲು ದಿಂಡು ಎತ್ತಾಕಿ ಕೊಲೆ ಮಾಡಿರುವುದು ಕಂಡುಬಂದಿರುತ್ತೆ,  ದಿನಾಂಕ: 07-02-2016 ರಂದು ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು, ಯಾವುದೋ ದ್ವೇಷದಿಂದಲೋ ಅಥವಾ ಯಾವುದೋ ಕಾರಣದಿಂದಲೋ ಕೊಲೆ ಮಾಡುವ ಉದ್ದೇಶದಿಂದ ಮೃತನ ಮುಖ ಮತ್ತು ತಲೆಯ ಭಾಗಕ್ಕೆ ಕಲ್ಲು ದಿಂಡು ಎತ್ತಾಕಿ ಕೊಲೆ ಮಾಡಿ ಶವವನ್ನು ಬಿಟ್ಟು ಹೋಗಿರುತ್ತಾರೆ. ಮೃತನು ಅಪರಿಚಿತನಾಗಿದ್ದು ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ಮೃತ ಅಪರಿಚಿತ ಗಂಡಸಿನ ಹೆಸರು ವಿಳಾಸ ಮತ್ತು ಈತನನ್ನು ಕೊಲೆ ಮಾಡಿರುವ ದುರಾತ್ಮರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಡೆದುಕೊಂಡು ಠಾಣಾ ಮೊ.ಸಂ: 100/2016, ಕಲಂ: 302, 201 ಐ.ಪಿ.ಸಿ. ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಗೊಂಡಿರುತ್ತದೆ.
-:  ಕೊಲೆಗೀಡಾಗಿರುವ ಗಂಡಸಿನ  ಚಹರೆ :-

ಮೃತನ ಹೆಸರು & ವಿಳಾಸ ಗೊತ್ತಿಲ್ಲ, 5.5  ಅಡಿ ಎತ್ತರ, ಸುಮಾರು 30-35 ವರ್ಷ ವಯಸ್ಸಿನವನಾಗಿರುತ್ತಾನೆ. ಮೃತನ ಬಲ ಕೈಯಲ್ಲಿ ಪವಿತ್ರ ಎಂದು ಹಸಿರು ಹಚ್ಚೆ ಗುರುತು ಇರುತ್ತೆ. ಸಿಮೆಂಟ್  ಬಣ್ಣದ ತುಂಬುತೋಳಿನ ಷರಟು, ಬಿಳಿ ಬಣ್ಣದ ಬನಿಯನ್, ಕೆಂಪು ಬಣ್ಣದ ಅಂಡರ್‍ವೇರ್ ಧರಿಸಿರುತ್ತಾನೆ. ಕೆಂಪು ಬಣ್ಣದ ಅಂಡರ್ ವೇರ್ ಮಂಡಿಯ ಕೆಳಗಿರುತ್ತೆ.

ಕೊಲೆಯಾಗಿರುವ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗಾಗಲಿ ಅಥವಾ ಮಂಡ್ಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಗಾಗಲಿ ಮಾಹಿತಿ ನೀಡಿ ಆರೋಪಿಗಳ ಪತ್ತೆ ಬಗ್ಗೆ ಸಹಕರಿಸಬೇಕೆಂದು ಈ ಮೂಲಕ ಕೋರಿದೆ.
Mandya District Daily Crime Report Date: 07-02-2016
Mandya District Daily Crime Report Date: 06-02-2016
Mandya District Daily Crime Report Date: 05-02-2016
MANDYA DISTRICT DAILY CRIME REPORT 04-02-2016
MANDYA DISTRICT DAILY CRIME REPORT DATE 03-02-2016
MANDYA DISTRICT DAILY CRIME REPORT DATE 01-02-2016
MANDYA DISTRICT DAILY CRIME REPORT DATE 31-01-2016
MANDYA DISTRICT DAILY CRIME REPORT DATE 30-01-2016
MANDYA DISTRICT DAILY CRIME REPORT DATE 29-01-2016
MANDYA DISTRICT DAILY CRIME REPORT DATE 29-01-2016
MANDYA DISTRICT DAILY CRIME REPORT DATE 27-01-2016
MANDYA DISTRICT DAILY CRIME REPORT DATE 26-01-2016
MANDYA DISTRICT DAILY CRIME REPORT DATE 25-01-2016
MANDYA DISTRICT DAILY CRIME REPORT DATE 24-01-2016
MANDYA DISTRIT POLICE DAILY CRIME REPORT DATE 23-01-2016
MANDYA DISTRICT DAILY CRIME REPORT DATE 22-01-2016
MANDYA DISTRICT DAILY CRIME REPORT DATE 21-01-2016
DAILY CRIME REPORT DATE 20-12-2016
Mandya District Daily Crime Report Date: 19-01-2016
Mandya District Daily Crime Report Date: 18-01-2016
Mandya District Daily Crime Report Date: 17-01-2016
Mandya District Daily Crime Report Date: 16-01-2016