Moving text

Mandya District Police
“ಗೂಂಡಾ ಕಾಯ್ದೆ” ಹಾಗು “ಗಡಿಪಾರು” ವಿಷಯಗಳ ಬಗ್ಗೆ ದಿನಾಂಕ:30-10-2017 ರಂದು ಮಂಡ್ಯ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗು ಸಿಬ್ಬಂಧಿರವರಿಗೆ ಒಂದು ದಿನದ ಕಾರ್ಯಾಗಾರವನ್ನು  ಏರ್ಪಡಿಸಲಾಯಿತು.




“ರಾಷ್ಟ್ರೀಯ ಸಂಕಲ್ಪ ದಿವಸ” ಹಾಗು “ರಾಷ್ಟ್ರೀಯ ಏಕತಾ ದಿನ” ವನ್ನು ದಿನಾಂಕ:31-10-2017 ರಂದು ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ ಆಚರಿಸಲಾಯಿತು.



Safety Awareness Meetings held by Mandya District Police

Safety Awareness Meetings held by our Police Officers with  Bank Managers, Temple Priests, Jewelry  Shop Owners, Mosque committee members. Safety tips have been given to all like installation of CCTV Cameras, Safety Alarms & Safety Locks etc.. 








Mandya District Daily Crime Report Date: 29-10-2017
Mandya District Daily Crime Report Date: 28-10-2017
Mandya District Daily Crime Report Date: 26-10-2017
Mandya District Daily Crime Report Date: 25-10-2017

Mandya District Daily Crime Report Date: 24-10-2017

Mandya District Daily Crime Report Date: 23-10-2017

Safety Awareness Meetings held by Mandya District Police


Safety Awareness Meetings held by Mandya District Police

Safety Awareness meetings were held by Mandya District Police with Jewellery Shop owners, Temple Priests, School Administrators,  Petrol Station owners, Restaurants owners, Choultry owners and given safety tips like  installation of CCTV, Safety Alarms, Safety Locks  etc..






Mandya District Daily Crime Report Date: 22-10-2017

Police Commemoration Day 21-10-2017

Mandya District Police
Police Commemoration Day 21-10-2017












Mandya District Daily Crime Report Date: 20-10-2017

Mandya District Daily Crime Report Date: 19-10-2017

Mandya District Daily Crime Report Date: 18-10-2017

Mandya District Daily Crime Report Date: 17-10-2017

Mandya District Daily Crime Report Date: 16-10-2017

Lathi Drill for Police Staff during Weekly Parade

Lathi Drill for Police Staff during Weekly Parade



Cultural Program at Nagamangala for Police Staff & Family with other department officials

Cultural Program at Nagamangala  for Police Staff & Family with other department officials 





Interaction with women police staff

Interaction Program with Women Police Staff

House breaking theft case detection -Mandya Central PS Press Note


ಮಂಡ್ಯ ಜಿಲ್ಲಾ ಪೊಲೀಸ್
ಪತ್ರಿಕಾ ಪ್ರಕಟಣೆ.
16-10-2017



          ದಿನಾಂಕ:17-09-2017 ರಂದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ಸರಹದ್ದಿನ ಷುಗರ್ ಟೌನ್ ನ ಮರಿಸ್ವಾಮಿ ಎಂಬುವರು ತನ್ನ ಮನೆಗೆ ರಾತ್ರಿ 09-00 ಗಂಟೆಗೆ ಬೀಗ ಹಾಕಿಕೊಂಡು ಷುಗರ್ ಫ್ಯಾಕ್ಟರಿಗೆ ಸೆಕ್ಯೂರಿಟಿ ಕೆಲಸಕ್ಕೆ ಹೋಗಿದ್ದಾಗ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮಿಟಿ ಮನೆಯೊಳಗಡೆ ಪ್ರವೇಶ ಮಾಡಿ ಮನೆಯ ಬೀರುವಿನಲ್ಲಿಟ್ಟಿದ್ದ 28 ಗ್ರಾಂ ಚಿನ್ನದ ಚೈನು, 8 ಗ್ರಾಂ ಉಂಗುರ , ಒಂದು ವಾಚ್, 8 ಸಾವಿರ ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರನ್ನು ಸ್ವೀಕರಿಸಿಕೊಂಡು ಠಾಣಾ ಮೊ.ನಂ:110/2017 ಕಲಂ:457-380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

     ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಅಪರಾಧ ಸಿಬ್ಬಂದಿಯರುಗಳಾದ ಸಿಪಿಸಿ-656, 114 ರವರುಗಳನ್ನು ನೇಮಿಸಿದ್ದು ಸದರಿಯವರು ಆರೋಪಿಗಳ ಪತ್ತೆಯ ಬಗ್ಗೆ  ಮಂಡ್ಯ ನಗರದ ರೈಲ್ವೆ ನಿಲ್ದಾಣ, ಷುಗರ್ ಟೌನ್, ಅಸಿಟೆಟ್‍ಟೌನ್, ಪೇಟೆ ಬೀದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಪೇಟೆ ಬೀದಿಯ ನಕ್ಷತ್ರ ಗೋಲ್ಡ್ ಗಿರವಿ ಅಂಗಡಿಯ ಮುಂಭಾಗದಲ್ಲಿ ಅನುಮಾನದಿಂದ ಓಡಾಡುತ್ತಿದ್ದ, ಈ ಕೆಳಕಂಡ ಆರೋಪಿಗಳಾದ 
     
    1] ತಿಪ್ಪೇಶ @ ಯುವರಾಜ @ ಕೆಪ್ಪತಿಪ್ಪ ಬಿನ್ ಕುರುಡ ತಿಪ್ಪಣ್ಣ @ ಕುರುಡತಿಪ್ಪ, 34 ವರ್ಷ, ಕೊರಚರು ಜನಾಂಗ, ವ್ಯವಸಾಯ, ಚಿಕ್ಕಹಬ್ಬಿಗೆರೆ ಗ್ರಾಮ, ಸಂತೆಬನ್ನೂರು ಹೋಬಳಿ, ಚೆನ್ನಗಿರಿ ತಾ: ದಾವಣಗೆರೆ ಜಿಲ್ಲೆ. ಎಂತಲೂ ಮತ್ತೊಬ್ಬನ ಹೆಸರು ವಿಳಾಸ ಕೇಳಲಾಗಿ
    
    2] ಸೈಯ್ಯದ ಬಾಷಾ @ ಭಾಷ ಬಿನ್ ಸೈಯ್ಯದ್ ಹುಸೇನ್ ಸಾಬ್, 28ವರ್ಷ, ಮುಸ್ಲಿಂ ಜನಾಂಗ, ಟೈಲರ್ ಕೆಲಸ ಕೆಂಪನಹಳ್ಳಿ ಚಿಕ್ಕನಾಯಕನಹಳ್ಳಿ ತಾ: ತುಮಕೂರು ಜಿಲ್ಲೆ   ಎಂಬುವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಹಾಜರ್ ಪಡಿಸಿದ ಮೇರೆಗೆ, ಸದರಿ ಆರೋಪಿಗಳನ್ನು ಕೂಲಂಕಷವಾಗಿ ವಿಚಾರ ಮಾಡಲಾಗಿ, ಸದರಿ ಮೇಲ್ಕಂಡ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 1] ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ 2] ಕೆರಗೋಡು ಪೊಲೀಸ್ ಠಾಣೆ 3] ಶಿವಳ್ಳಿ ಪೊಲೀಸ್ ಠಾಣೆ 4] ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಈ ಕೆಳಕಂಡಂತೆ ಪ್ರಕರಣಗಳು ಪತ್ತೆಯಾಗಿರುತ್ತವೆ.

1] ಮಂಡ್ಯ ಸೆಂಟ್ರಲ್ ಠಾಣೆ ಮೊ.ಸಂ 77/2017 ಕಲಂ 457-380 ಐಪಿಸಿ
2] ಮಂಡ್ಯ ಸೆಂಟ್ರಲ್ ಠಾಣೆ ಮೊ.ಸಂ 110/2017 ಕಲಂ 457-380 ಐಪಿಸಿ
3] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 39/2017 ಕಲಂ 457-380 ಐಪಿಸಿ
4] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 40/2017 ಕಲಂ 457-380 ಐಪಿಸಿ
5] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 41/2017 ಕಲಂ 457-380 ಐಪಿಸಿ
6] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 42/2017 ಕಲಂ 457-380 ಐಪಿಸಿ
7] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 43/2017 ಕಲಂ 457-380 ಐಪಿಸಿ
8] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 44/2017 ಕಲಂ 457-380 ಐಪಿಸಿ                           
9] ಮಂಡ್ಯ [ಗ್ರಾಂ] ಪೊಲೀಸ್ ಠಾಣೆಯ ಮೊ.ಸಂ85/2017 ಕಲಂ 457-380 ಐಪಿಸಿ
10] ಮಂಡ್ಯ [ಗ್ರಾಂ] ಪೊಲೀಸ್ ಠಾಣೆಯ ಮೊ.ಸಂ90/2017 ಕಲಂ 457-380 ಐಪಿಸಿ
11] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ172/2016 ಕಲಂ 457-380 ಐಪಿಸಿ
12] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ174/2016 ಕಲಂ 457-380 ಐಪಿಸಿ
13] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ175/2016 ಕಲಂ 457-380 ಐಪಿಸಿ
     
       ಮೇಲ್ಕಂಡ 13 ಪ್ರಕರಣಗಳಲ್ಲಿ ಆರೋಪಿಗಳಿಂದ ಒಟ್ಟು 230 ಗ್ರಾಂ ಚಿನ್ನದ ಆಭರಣಗಳು ಮತ್ತು 1 ಕೆ.ಜಿ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ ಸುಮಾರು 7,00000/- ರೂಗಳಾಗಿರುತ್ತದೆ

    ಇವರು ಕುಖ್ಯಾತ ಕಳ್ಳತನ ಮಾಡುವ ಕಳ್ಳರಾಗಿದ್ದು,ದಾವಣಗೆರೆ, ಚಿತ್ರದುರ್ಗ,ತುಮಕೂರು,ಕಾರವಾರ, ಶಿವಮೊಗ್ಗ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಇವರುಗಳ ಇರುದ್ಧ ಪ್ರಕರಣಗಳು ದಾಖಲಾಗಿ ವಿಚಾರಣೆಯಲ್ಲಿರುತ್ತವೆ. 

     ಈ ಪ್ರಕರಣಗಳನ್ನು ಶ್ರೀಮತಿ ಜಿ.ರಾಧಿಕಾ ಐ.ಪಿ.ಎಸ್, ಜಿಲ್ಲಾ ವರಿಷ್ಠಾಧಿಕಾರಿ,ಮಂಡ್ಯ ಜಿಲ್ಲೆ, ಶ್ರೀಮತಿ.ಲಾವಣ್ಯ ಕೆ.ಎಸ್.ಪಿ.ಎಸ್,ಅಪರ ಜಿಲ್ಲಾ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲೆ ಹಾಗೂ ಶ್ರೀ.ಎನ್.ಎಸ್ ಚಂದ್ರಶೇಖರ್ ಕೆ.ಎಸ್.ಪಿ.ಎಸ್, ಡಿವೈ.ಎಸ್.ಪಿ, ಮಂಡ್ಯ ಉಪ-ವಿಭಾಗ, ಮಂಡ್ಯ ರವರ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀ.ಕೆ.ಸಂತೋಷ್, ಮಂಡ್ಯ ನಗರ ವೃತ್ತ ರವರ ನೇತೃತ್ವದಲ್ಲಿ ಶ್ರೀ ಆನಂದಕುಮಾರ್.ಹೆಚ್ ಪಿಎಸ್‍ಐ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರುಗಳಾದ ಎಎಸ್‍ಐ ಸಿದ್ದರಾಜು, ಎಎಸ್‍ಐ ಪುಟ್ಟಸ್ವಾಮಿ,ಸಿಹೆಚ್.ಸಿ-23 ಮೃತ್ಯುಂಜಯಸ್ವಾಮಿ ಎಸ್.ಪಿ, ಸಿಹೆಚ್.ಸಿ-56 ಚಿಕ್ಕಯ್ಯ, ಸಿಹೆಚ್.ಸಿ-158 ಎನ್.ನಾರಾಯಣ, ಹೆಚ್.ಸಿ 147 ಸುಂದರ್ ರಾಜು ಹೆಚ್.ಸಿ 210 ಶ್ರೀನಿವಾಸ್, ಹೆಚ್.ಸಿ 228 ಮಂಜುನಾಥ ಎಂ.ಪಿ, ಸಿಹೆಚ್‍ಸಿ 108 ಸತೀಶ್, ಸಿಪಿಸಿ-114 ಮಂಜುನಾಥ, ಪಿಸಿ-160 ಸಚ್ಚಿನ್, ಪಿಸಿ 170 ಮಹೇಶ್ ಕುಮಾರ್,ಸಿಪಿಸಿ-322 ಅಕ್ಬರ್ ಎಸ್.ಬಂದುಗೋಳ, ಸಿಪಿಸಿ-363 ಶ್ರೀನಿವಾಸ, ಸಿಪಿಸಿ-409 ಸೈಯದ್ ಗೌಸ್, ಸಿಪಿಸಿ 656 ಮಂಜುನಾಥ ಕೆ.ಬಿ, ಸಿಪಿಸಿ 330 ಶ್ರೀಕಾಂತ, ಮಪಿಸಿ-612 ಸುಕನ್ಯ .ಎಸ್, ಮಪಿಸಿ 739 ಶ್ರೀಮತಿ ರತ್ನಮ್ಮ ಬಿ.ಕೆ ಮತ್ತು ಎಹೆಚ್.ಸಿ-29 ಕಾಂತರಾಜು, ಎ.ಪಿ.ಸಿ-159 ಸಿದ್ದೇಗೌಡ,ಸಿಪಿಸಿ-280 ರವಿಕಿರಣ ಸಿಪಿಸಿ-105 ಲೋಕೇಶ್ ಮತ್ತು ಬೆರಳಚ್ಚು ತಜ್ಞರಾದ ರಾಜೇಂದ್ರ ರವರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯದ ಬಂಧನಕ್ಕೆ ಒಳಪಡಿಸಿರುತ್ತೆ. 

Mandya District Daily Crime Report Date: 10-10-2017
Mandya District Daily Crime Report Date: 08-10-2017
Mandya District Daily Crime Report Date: 07-10-2017
ದಿನಾಂಕ: 08-10-2017 ರಂದು ಬೆಳಿಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಟ್ರಕ್ಕಿಂಗ್ ಹಾಗೂ ಯೋಗಾಭ್ಯಾಸ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿ ಆಯೋಜಿಸಲಾಯಿತು.





ಪತ್ರಿಕಾ ಪ್ರಕಟಣೆ

2017ನೇ ಸಾಲಿನ ಮೈಸೂರು ದಸರಾ ಮಹೋತ್ಸವದ ಸಂಬಂಧ ಸಮೂಹ ವಾದ್ಯ ವೃಂದದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮಂಡ್ಯ ಜಿಲ್ಲೆಯ ಪೊಲೀಸ್ ವಾದ್ಯ ವೃಂದದ ತಂಡವನ್ನು ಮೈಸೂರಿಗೆ ನಿಯೋಜಿಸಿ ಕಳುಹಿಸಲಾಗಿದ್ದು, ದಿ:19-09-2017 ರಂದು ನಡೆದ ಸಮೂಹ ವಾದ್ಯ-ವೃಂದ ಸ್ವರ್ಧೆಯಲ್ಲಿ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾದ್ಯ-ವೃಂದದ ತಂಡವು ಪೈಪ್ ಬ್ಯಾಂಡ್ ನುಡಿಸಿ, ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುದರಿಂದ ಮಾನ್ಯ ಐ.ಜಿ. & ಡಿ.ಜಿ.ಪಿ ಸಾಹೇಬರವರು ಸ್ವರ್ಧೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಪದಕದೊಂದಿಗೆ ತಲಾ ರೂ.365/- ಗಳ ನಗದು ಬಹುಮಾನವನ್ನು ನೀಡಿರುತ್ತಾರೆ. ಈ ಬಗ್ಗೆ ಬಹುಮಾನ ಪಡೆದ ಸಿಬ್ಬಂದಿಯವರನ್ನು ಮಂಡ್ಯ  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪ್ರಶಂಸಿರುತ್ತಾರೆ.
                ಬಹುಮಾನವನ್ನು ಪಡೆದ ಅಧಿಕಾರಿ/ ಸಿಬ್ಬಂದಿರವರುಗಳ ವಿವರಃ-
ಕ್ರ.ಸಂ   ಹೆಸರು   ಪದನಾಮ
1.         ರುಕ್ಮಾಂಗದ,  ಎಆರ್‍ಎಸ್‍ಐ
2.         ರಮೇಶ್ ಡಿ,  ಎಆರ್‍ಎಸ್‍ಐ
3.         ಮಹೇಶ ಕೆ.ಎಂ.,  ಎಹೆಚ್‍ಸಿ-06
4.         ಶಿವಣ್ಣ,  ಎಹೆಚ್‍ಸಿ-87
5.         ಸಿದ್ದಶೆಟ್ಟಿ,  ಎಹೆಚ್‍ಸಿ-102
6.         ಗುರುರಾಜು,  ಎಹೆಚ್‍ಸಿ-109
7.         ಬೀರೇಶ,  ಎಪಿಸಿ-67
8.         ಶಿವಕುಮಾರ್,  ಎಪಿಸಿ-174
9.         ಕೃಷ್ಣ ಹೆಚ್.ಜಿ.,  ಎಪಿಸಿ-169
10.       ಚಂದನ್‍ಕುಮಾರ್,  ಎಪಿಸಿ-270
11.       ಚಂದ್ರು ಸಿ.ಎಂ.,  ಎಪಿಸಿ-275
12.       ನಂದೀಶ್,  ಎಪಿಸಿ-277
ಪತ್ರಿಕಾ ಪ್ರಕಟಣೆ

      ರಾಷ್ಟ್ರಪತಿ ಪದಕ ಪಡೆದಿರುವ ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಯ ಗುಪ್ತ ಶಾಖೆಯ ಪಿಎಸ್‍ಐ ಶ್ರೀ ಎನ್.ರಾಮಣ್ಣ ರವರಿಗೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ದಿನಾಂಕ: 06-10-2017 ರಂದು ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಯಿತು.