ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 139/11 ಕಲಂ 34 ಕೆ.ಇ. ಕಾಯಿದೆ ಮತ್ತು 188 ಐಪಿಸಿ
ದಿನಾಂಕ 16-05-11 ರಂದು ಎ.ಪಿ.ಎಂ.ಸಿ ಚುನಾವಣೆ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಮಧ್ಯ ಮಾರಾಟ ಮಾಡದಂತೆ ನಿಷೇದಾಜ್ಞೆ ಹೊರಡಿಸಿದ್ದರು ಸಹಾ ಸದರಿ ಆದೇಶವನ್ನು ಉಲ್ಲಂಘಿಸಿ ಮಂಡ್ಯದ ಹಳೆ ತಾಲ್ಲೋಕು ಕಛೇರಿ ಬಳಿ ಆರೋಪಿ
ರಘು @ ರಾಘವೇಂದ್ರ ಎಂಬುವವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು. ಆತನ ಬಳಿ ಇದ್ದ 180 ಎಂ.ಎಲ್ ನ 4 ಸೂಪರ್ ಜಾಕ್ ಬಾಟಲ್ ಗಳು ಮತ್ತು 14 ಪ್ಲಾಸ್ಟಿಕ್ ರಟ್ಟಿನಲ್ಲಿದ್ದ 180 ಎಂ.ಎಲ್ ನ ಓಲ್ಡ್ ತವರಿನ್ ಪೋಚ್ಗಳನ್ನು ಹಾಗೂ ಮಾರಾಟ ಮಾಡಿದ್ದು 1500-00 ರೂಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ ಸದರಿ ಆರೋಪಿಯು ವಿರುದ್ದ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 139/11 ಕಲಂ 34 ಕೆ.ಇ. ಕಾಯಿದೆ ಮತ್ತು 188 ಐಪಿಸಿ ರೀತ್ಯಾ ಕೇಸು ದಾಖಲು ಮಾಡಿರುತ್ತೆ
No comments:
Post a Comment