ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-03-2013 ರಂದು ಒಟ್ಟು 48 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 21 ಅಬಕಾರಿ ಕಾಯಿದೆ ಪ್ರಕರಣಗಳು, 1 ಯು.ಡಿ.ಆರ್. ಪ್ರಕರಣ, 15, 110(ಇ)(ಜಿ) ಸಿ.ಆರ್.ಪಿ.ಸಿ. ಪ್ರಕರಣಗಳು (ಮುಂಜಾಗ್ರತಾ ಕ್ರಮ), 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಕಳ್ಳತನ ಪ್ರಕರಣ :
ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 457-380 ಐ.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಚಿಕ್ಕಮರಿಯ ಬಿನ್. ಚಿಕ್ಕೇಗೌಡ, ಹೆಡ್ ಮಾಸ್ಟರ್, ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ದಬ್ಬಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಕೊಠಡಿಯ ಬೀಗ ಮುರಿದು ಒಳಗೆ ನುಗ್ಗಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಕ್ಷರ ದಾಸೋಹಕ್ಕಾಗಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಅನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಕಾಯಿದೆ ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 110/13 ಕಲಂ. 32.34 ಕೆ.ಇ. ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸ್ವಾಮಿಗೌಡ ಬಿನ್. ಸಣ್ಣೇಗೌಡ, ಬಲ್ಲೇನಹಳ್ಳಿ ಗ್ರಾಮ ರವರು ಸುಮಾರು 1870.00 ರೂ. ಬೆಲೆಯ ಮದ್ಯದ ಬಾಟಲ್ ಗಳನ್ನು ಒಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗುತ್ತಿದ್ದು ವಿಚಾರ ಮಾಡಲಾಗಿ ಯಾವುದೇ ಪರವಾನಗಿ ಲೈಸನ್ಸ್ ಇಲ್ಲಾ ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 32.34 ಕೆ.ಇ. ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸುರೇಶ್ ಬಿನ್. ರಾಜಣ್ಣ ಕೆ ಶೆಟ್ಟಹಳ್ಳಿ ಗ್ರಾಮ ರವರು ಸುಮಾರು 1294.00 ರೂ ಬೆಲೆಯ ಮದ್ಯದ ಬಾಟಲ್ ಗಳನ್ನು ಒಂದು ರಟ್ಟಿನ ಬಾರ್ಕ್ಸ್ಕ ನಲ್ಲಿ ತುಂಬಿಕೊಂಡು ಹೋಗುತ್ತಿದ್ದು ವಿಚಾರ ಮಾಡಲಾಗಿ ಯಾವುದೇ ಪರವಾನಗಿ ಲೈಸೆನ್ಸ್ ಇಲ್ಲಾ ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 32.34 ಕೆ.ಇ. ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿಎಸ್ ಐ ಶ್ರೀರಂಗಪಟ್ಟಣ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಕಿರಣ್ ಕುಮಾರ್ ಬಿನ್. ಲೇ| ಕೃಷ್ಣಪ್ಪ ಬಿ. ಆರ್. ಕೊಪ್ಪಲು ಗ್ರಾಮ ರವರು ಸುಮಾರು 2492.00 ರೂ. ಬೆಲೆಯ ಮದ್ಯದ ಬಾಟಲ್ ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದು ವಿಚಾರ ಮಾಡಲಾಗಿ ಯಾವುದೇ ಪರವಾನಗಿ ಲೈಸನ್ಸ್ ಇಲ್ಲಾ ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
4. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 32, 34 ಕೆ.ಇ. ಆಕ್ಟ್.
ದಿನಾಂಕ: 05-03-2013 ರಂದು ಪಿರ್ಯಾದಿ ಗಂಗಾಧರ್.ಎಸ್.ಟಿ., ಪಿಎಸ್ಐ, ಬಿಂಡಿಗನವಿಲೆ ಪೊಲೀಸ್ ಠಾಣೆ, ನಾಗಮಂಗಲ ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಹೆಚ್.ಜಿ.ನಟೇಶ ಬಿನ್. ಗೌಡೇಗೌಡ, 38 ವರ್ಷ, ಶಾಮಿಯಾನ ಅಂಗಡಿ ವ್ಯಾಪಾರ ರವರು ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಅಂಗಡಿಯ ಮೂಲೆಯಲ್ಲಿದ್ದ ಒಂದು ರಟ್ಟಿನ ಬಾಕ್ಸ್ನಲ್ಲಿ 180 ಎಂ.ಎಲ್. ರಾಜಾ ವಿಸ್ಕಿ ಎಂಬ ಮದ್ಯದ 44 ಬಾಟೆಲ್ ಗಳು ದೊರೆತಿರುತ್ತವೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
5. ಹಲಗೂರು ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 32, 34 ಕೆ.ಇ. ಆಕ್ಟ್.
ದಿನಾಂಕ: 05-03-2013 ರಂದು ಪಿರ್ಯಾದಿ ಎಸ್. ಗಂಗಾಧರ್, ಪಿ.ಎಸ್.ಐ. ಹಲಗೂರು ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪುಟ್ಟ ಬಿನ್ ಲೇಟ್ ಮುದ್ದೇರೆಗೌಡ, 60 ವರ್ಷ, ಗೊಲ್ಲರಹಳ್ಳಿ ಗ್ರಾಮ ರವರು ಅಂಗಡಿಯಲ್ಲಿ ಮದ್ಯದ ಪೌಚ್ ಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮಧ್ಯ ಮಾರಾಟ ಮಾಡುತಿದ್ದುದು ತಿಳಿದುಬಂದಿತು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
6. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 15[ಪಿ] ಕೆ.ಇ.ಆಕ್ಟ್.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಠಾಣೆರವರು ನೀಡಿದ ದೂರು ಏನೆಂದರೆ ಆರೋಪಿ ಶಂಕರ್. ಬಿನ್. ಲೇಟ್. ಹೊನ್ನೇಗೌಡ, 50ವರ್ಷ, ವಕ್ಕಲಿಗರು, ಇವರು ಒಂದು ಪ್ಲಾಸ್ಟಿಕ್ ಕವರ್ನಲ್ಲಿ 180 ಎಂಎಲ್. 12 ರಾಜ ವಿಸ್ಕಿ ಬಾಟೆಲ್ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದವನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
7. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 110 (ಇ) & (ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಎ.ಕೆ. ರಾಜೇಶ್. ಪಿ.ಐ ಮಳವಳ್ಳಿ ಪುರ ಪೊಲೀಸ್ ಠಾಣೆ ರವರ ಪಿರ್ಯಾದಿ ವಿವರವೇನೆಂದರೆ ಆರೋಪಿ ಸುಬ್ರಮಣಿ @ ಗುಂಡ ಬಿನ್. ನರಸಿಂಹಯ್ಯ, ಸಿದ್ದಾರ್ಥನಗರ, ಮಳವಳ್ಳಿ ಟೌನ್ ರವರು ಪುರಸಭೆ ಚುನಾವಣೆಗೆ ತೊಂದರೆ ಉಂಟು ಮಾಡುವ ಸಾದ್ಯತೆ ಇರುತ್ತೆಂದು ಬಾತ್ಮೀದಾರರಿಂದ ತಿಳಿದು ಬಂದ ಮೇರೆಗೆ, ಸರ್ಕಾರದ ಪರವಾಗಿ ಸ್ವಯಂ ದೂರಿನ ಮೇರೆಗೆ ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿರುತ್ತದೆ.
8. ಮದ್ದೂರು ಪೊಲೀಸ್ ಠಾಣೆ ಮೊ.ನಂ. 95/13 ಕಲಂ. 34 ಅಬಕಾರಿ ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಪರಶಿವ ಬಿನ್. ಬೆಟ್ಟದಯ್ಯ, 28ವರ್ಷ, ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
9. ಮದ್ದೂರು ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 34 ಅಬಕಾರಿ ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್ ಲೇಟ್. ಕೆಂಪಣ್ಣ 60ವರ್ಷ ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
10. ಮದ್ದೂರು ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 34 ಅಬಕಾರಿ ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್ ಲೇಟ್. ಕೆಂಪಣ್ಣ 60ವರ್ಷ ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
11. ಮದ್ದೂರು ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 34 ಅಬಕಾರಿ ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಸುರೇಶ ಬಿನ್ ಲೇಟ್.ಶೀನಪ್ಪ, 40ವರ್ಷ, ವಕ್ಕಲಿಗರು, ಪೆಟ್ಟಿ ಅಂಗಡಿ ವ್ಯಾಪಾರ, ಕಬ್ಬಾರೆ ಗ್ರಾಮ, ಮದ್ದೂರು ರವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
12.ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 34 ಅಬಕಾರಿ ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸಿದ್ದರಾಜು ಬಿನ್. ಲೇಟ್ ಮರಿಯಪ್ಪ, ದೇಶಹಳ್ಳಿ ಗ್ರಾಮ, ಮದ್ದೂರು ತಾ. ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
13. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 34 ಅಬಕಾರಿ ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಬಿಳಿಯಪ್ಪ ಬಿನ್. ವೆಂಕಟೇಗೌಡ, ಈರೇಗೌಡನದೊಡ್ಡಿ ಗ್ರಾಮ, ಮದ್ದೂರು ತಾ. ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
14. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 34 ಅಬಕಾರಿ ಕಾಯ್ದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ಸಣ್ಣೇಗೌಡ, ಆನೆದೊಡ್ಡಿ ಗ್ರಾಮ ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
15. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 15[ಎ] 32(3) ಕೆ.ಇ.ಆಕ್ಟ್.
ದಿನಾಂಕ: 05-03-2013 ರಂದು ಪಿರ್ಯಾದಿ ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಆನಂದೇಗೌಡ, ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಯೋಗೇಶ ಬಿನ್ ಶಿವಲಿಂಗಯ್ಯ, 32 ವರ್ಷ, ವಕ್ಕಲಿಗರು ಇವರು ತಮ್ಮ ಅಂಗಡಿಯಲ್ಲಿ ಬೊಂಡಾ ಭಜ್ಜಿ ಮತ್ತು ಹಾಮ್ಲೇಟ್ ಗಳನ್ನು ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ, ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
16. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 15[ಎ] 32(3) ಕೆ.ಇ.ಆಕ್ಟ್.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸಿದ್ದೇಗೌಡ ಬಿನ್ ಮಲ್ಲೇಗೌಡ, 32ವರ್ಷ, ಒಕ್ಕಲಿಗರು ಇವರು ತಮ್ಮ ಅಂಗಡಿಯಲ್ಲಿ ಬೊಂಡಾ ಭಜ್ಜಿ ಮತ್ತು ಹಾಮ್ಲೇಟ್ ಗಳನ್ನು ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ, ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ
17. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 15[ಎ] 32(3) ಕೆ.ಇ.ಆಕ್ಟ್.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವಿ. ರವಿ ಬಿನ್. ವೀರಭದ್ರಯ್ಯ, 24ವರ್ಷ ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
18. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 15(ಎ) 32 ಕ್ಲಾಸ್ (3) ಕೆ.ಇ. ಆಕ್ಟ್.
ದಿನಾಂಕ: 05-03-2013 ರಂದು ಪಿರ್ಯಾದಿ ಡಾ. ಶೋಭಾರಾಣಿ ಡಿ.ವೈ.ಎಸ್.ಪಿ. ಮಂಡ್ಯ ಉಪ ವಿಭಾಗ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅರವಿಂದ ಕುಮಾರ್ ಬಿನ್. ಲೇಟ್. ನರಸಯ್ಯ, 35 ವರ್ಷ, ಒಕ್ಕಲಿಗರು ಇವರು ಲಾವಣ್ಯ ರೆಸ್ಟೊರೆಂಟ್ ನ, ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದ ವ್ಯಕ್ತಿಯನ್ನು ಮತ್ತು ಮಾಲಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
19. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 32-34, ಕೆ. ಇ. ಕಾಯಿದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸೋಮ ಬಿನ್ ಬೋರೇಗೌಡ, ಯರಗನಹಳ್ಳಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
20. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 32-34, ಕೆ. ಇ. ಕಾಯಿದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ದೂರಿನ ಸಾರಾಖಶವೇನೆಂದರೆ ಆರೋಪಿ ಕೆಂಚೇಗೌಡ ಬಿನ್ ಕೆಂಚೇಗೌಡ, ಮಾರದೇವನಹಳ್ಳಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
21. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 32-34, ಕೆ. ಇ. ಕಾಯಿದೆ.
ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ದೂರಿನ ಸಾರಾಖಶವೇನೆಂದರೆ ಆರೋಪಿ ಜಯರಾಮು ಬಿನ್ರಾಚೇಗೌಡ, ಹೊಟ್ಟೆಗೌಡನದೊಡ್ಡಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಶಿವಮ್ಮ ಕೋಂ. ರೇವಣ್ಣ, ಬಿ.ಎಂ.ಶ್ರೀ ನಗರ, ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ಮನು ಬಿನ್. ರೇವಣ್ಣ, 24 ವರ್ಷ, ಲಿಂಗಾಯಿತರು ಇವರು ನಾನು ಮಾತ್ರೆ ನುಂಗಿ ಸಾಯುತ್ತೇನೆ ಎಂದು ಹೆದರಿಸಿದಾಗ, ಮಂಜುಳ ನನ್ನ ಗಂಡನನ್ನು ಬಿಟ್ಟು ಬರುವುದಿಲ್ಲ ಎಂದಾಗ ಮನು ಮಧ್ಯಾಹ್ನ 01-30 ಗಂಟೆಯಲ್ಲಿ ಯಾವುದೋ ಮಾತ್ರೆಯನ್ನು ನುಂಗಿದ್ದು ಮನುವನ್ನು ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ 04-03-2013 ರಂದು ರಾತ್ರಿ 09-30 ಗಂಟೆಗೆ ಮೃತಪಟ್ಟಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
110(ಇ)(ಜಿ) ಸಿಆರ್.ಪಿ.ಸಿ. ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅಂದಾನಯ್ಯ ಬಿನ್. ಲೇ| ಅಂದಾನಯ್ಯ, ನಗುವನಹಳ್ಳಿ ಕಾಲೋನಿ ರವರು ಚುನಾವಣೆ ಸಂಧರ್ಭದಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುವಂತೆ ವರ್ತಿಸುವ ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿರುವುದರಿಂದ ಹಾಗೂ ಸಾರ್ವಜನಿಕರಲ್ಲಿ ಚುನಾವಣೆ ಸಮಯದಲ್ಲಿ ಭಯದ ವಾತಾವರಣ ಉಂಟು ಮಾಡುವ ಸಂಭವ ಇರುವುದಾಗಿ ಬಂದ ಮಾಹಿತಿ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 114/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿಎಸ್ ಐ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಯವರು ಚುನಾವಣೆ ಸಂಧರ್ಭದಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುವಂತೆ ವರ್ತಿಸುವ ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿರುವುದರಿಂದ ಹಾಗೂ ಸಾರ್ವಜನಿಕರಲ್ಲಿ ಚುನಾವಣೆ ಸಮಯದಲ್ಲಿ ಭಯದ ವಾತಾವರಣ ಉಂಟುಮಾಡುವ ಸಂಭವ ಇರುವುದಾಗಿ ಬಂದ ಮಾಹಿತಿ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
3. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಗಿರೀಶ, ಸಿಪಿಸಿ, 791 ಟೌನ್ ಠಾಣೆ, ಕೆ.ಆರ್. ಪೇಟೆ ರವರು ನೀಡಿದ ದೂರು ಏನೆಂದರೆ ಆರೋಪಿ ರೌಡಿ ಆಸಾಮಿ ನಾಗರಾಜು ಬಿನ್. ಸಿಂಗ್ರಪ್ಪ, 40 ವರ್ಷ, ನಾಯಕ ಜನಾಂಗ, ಮೀನಿನ ವ್ಯಾಪಾರ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.
4. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಜವರೇಗೌಡ, ಎಂ.ಎಸ್. ಹೆಚ್.ಸಿ.-110. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ರೌಡಿ ಆಸಾಮಿ ಸಯ್ಯದ್ ಬಿನ್. ಸಯ್ಯದ್ ಖಲೀಲ್, 32 ವರ್ಷ, ಮುಸ್ಲಿಂ ಜನಾಂಗ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.
5. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಶಿವಣ್ಣ, ಹೆಚ್.ಸಿ.-326. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ರೌಡಿ ಆಸಾಮಿ ವಿಶ್ವನಾಥ ಬಿನ್. ಲೇ|| ಕಾಳಯ್ಯ, 32 ವರ್ಷ, ಪರಿಶಿಷ್ಟ ಜಾತಿ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.
6. ಅರಕೆರೆ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಲಿಂಗರಾಜು ಬಿನ್. ಲೇ. ಮರಿಯಯ್ಯ, 62 ವರ್ಷ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.
7. ಅರಕೆರೆ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸ್ವಾಮಿ ಬಿನ್. ಮಾದಯ್ಯ, 44 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.
8. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 32/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಬಿ.ವಿ ಸ್ವಾಮಿ @ ಕುಪ್ಪಸ್ವಾಮಿ, 45 ವರ್ಷ, ವಕ್ಕಲಿಗರು, ವ್ಯವಸಾಯ, ಬೆಳಗೊಳ ಗ್ರಾಮ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.
9. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ದೀಪು ಬಿನ್ ರಾಜಣ್ಣ, 30 ವರ್ಷ, ವಕ್ಕಲಿಗರು, ಹುಲಿಕೆರೆ ಗ್ರಾಮ. ಶ್ರೀರಂಗಪಟ್ಟಣ ತಾ. ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.
10. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 34/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ನಾಗರಾಜು ಬಿನ್ ಹಿರಿಗೇಗೌಡ, 39 ವರ್ಷ, ವಕ್ಕಲಿಗರು, ಹುಲಿಕೆರೆ ಗ್ರಾಮ. ಶ್ರೀರಂಗಪಟ್ಟಣ ತಾ. ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.
11. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 31/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀನಿವಾಸ ಬಿನ್ ಅಂಜನಪ್ಪ 52 ವರ್ಷ,ಉಪ್ಪಾರ ಜನಾಂಗ, ಉಪ್ಪ್ಪಾರಹಳ್ಳಿ, ಕಸಬಾ ಹೋ, ನಾಗಮಂಗಲ ತಾ|| ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ.
12. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 32/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಅಭಿ @ ಅಭಿಷೇಕ್ @ ಸಿಳ್ಳೆ ಬಿನ್ ಶಿವಣ್ಣ, 21 ವರ್ಷ, ಟಿ.ಬಿ ಬಡವಾಣೆ, ಕಸಬಾ ಹೋ, ನಾಗಮಂಗಲ ಟೌನ್, ನಾಗಮಂಗಲ ತಾ. ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ.
13. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 33/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸಂತೋಷ @ ಮುಳಕಟ್ಟೆ ಸಂತು ಬಿನ್ ರುದ್ರೇಶ್ ಮುಳಕಟ್ಟೆ ಗ್ರಾಮ ಕಸಬಾ ಹೋ ನಾಗಮಂಗಲ ಟೌನ್ ಮತ್ತು ತಾಲ್ಲೂಕು ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ.
14. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 110 (ಇ)&(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಕೆ.ಎಂ. ಮಂಜು, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅಶೋಕ @ ಗ್ರಿಪ್ ಬಿನ್. ಈರೇಗೌಡ, 30 ವರ್ಷ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಕಾನೂನು ಮತ್ತು ಸುವ್ಯ್ಯವಸೆಯ್ಥನ್ನು ಹದಗೆಡಸಿ, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗು ಪ್ರಾಣಹಾನಿ ಉಂಟುಮಾಡುವ ಸಾದ್ಯತೆಗಳು ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
15. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 110 (ಇ)&(ಜಿ) ಸಿ.ಆರ್.ಪಿ.ಸಿ.
ದಿನಾಂಕ: 05-03-2013 ರಂದು ಪಿರ್ಯಾದಿ ಕೆ.ಎಂ. ಮಂಜು, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಚಂದ್ರಶೇಖರ @ ಚಂದ್ರ @ ಕೋತಿಚಂದ್ರ ಬಿನ್. ಸ್ವಾಮೀಗೌಡ, 29 ವರ್ಷ ರವರು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಕಾನೂನು ಮತ್ತು ಸುವ್ಯ್ಯವಸ್ಥೆಯನ್ನು ಹದಗೆಡಸಿ, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗು ಪ್ರಾಣ ಹಾನಿ ಉಂಟುಮಾಡುವ ಸಾದ್ಯತೆಗಳು ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಅರಕೆರೆ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 05-03-2013 ರಂದು ಪಿರ್ಯಾದಿ ಸವಿತ ಕೋಂ. ಲೇ. ಕೆ. ದೇವರಾಜು, 38 ವರ್ಷ, ಒಕ್ಕಲಿಗರು, ಅರಕೆರೆ ಟೌನ್ ರವರ ಪಿರ್ಯಾದಿನ ಸಾರಾಂಶವೇನೆಂದರೆ .ಡಿ ಪುನೀತ್ ಕುಮಾರ್ 21 ವರ್ಷ ಎಂಬುವವರು ಕೆಲಸದ ನಿಮಿತ್ತ ಯಾವುದೋ ಊರಿಗೆ ಹೋಗಿಬರುತ್ತೇನೆಂದು ಹೇಳಿ ಹೋದವನು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment