ಮಂಡ್ಯ ಜಿಲ್ಲೆ, ದಿನಾಂಕಃ 11-06-2013.
ಪತ್ರಿಕಾ ಪ್ರಕಟಣೆ
ಮಂಡ್ಯ ನಗರ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಊಟದ ಬಗ್ಗೆ ¸ÀPÁðರದ ವತಿಯಿಂದ ನೀಡಲಾಗಿದ್ದ ಗ್ಯಾಸ್ ಸಿಲಿಂಡgï UÀಳನ್ನು ರಾತ್ರಿವೇಳೆಯಲ್ಲಿ ಅಡಿಗೆ ಮನೆಗಳ ಬೀಗಗಳನ್ನು ಮುರಿದು ಸಿಲಿಂಡರ್ಗಳನ್ನು ಕಳವು ಆಗುತ್ತಿದ್ದು ಈ ಬಗ್ಗೆ ವರದಿಯಾಗುತ್ತಿದ್ದ ಪ್ರಕರಣಗಳ ಪತ್ತೆ ಬಗ್ಗೆ ಮೇಲಾಧಿಕಾರಿಗಳು ನೀಡಿದ ಸಲಹೆ ಮತ್ತು ಮಾರ್ಗದರ್ಶನಗಳ ಅನ್ವಯ ಕಾರ್ಯ ಪ್ರವೃತ್ತರಾದ ಮಂಡ್ಯ ನಗರ ಅಪರಾಧ ಪತ್ತೆ ದಳದ ಸಿಬ್ಬಂಧಿಯವರು ದಿನಾಂಕ 09.06.2013 ರಂದು ಬೆಳಗಿನ ಜಾವ 3.00 ಗಂಟೆ ಸಮಯದಲ್ಲಿ ಮಂಡ್ಯದ ಹೊಸಹಳ್ಳಿ ಸ್ಕೂಲ್ ಮನೆ ಹಿಂಭಾಗದಲ್ಲಿ ಕಳವು ಮಾಡಲು ಹೊಂಚು ಹಾಕುತ್ತಿದ್ದ ಕ್ಲಾಸ್-2 ಎಂ.ಓ.ಬಿ ಆಸಾಮಿಯಾದ ಆದಿಲ್ ಪಾಷ @ ಆದಿಲ್ ತಂದೆ ಅಜ್ಗರ್ ಪಾಷ, ವಯಸ್ಸು 30 ವರ್ಷ, ಮುಸ್ಲಿಂಜನಾಂಗ, ಮಂಡ್ಯದ ಎ.ಪಿ.ಎಂ.ಸಿ. ಯಾqïðನಲ್ಲಿ ಅಮಾಲಿ ಕೆಲಸ, ವಾಸ ಹಳೆ ಎಂ.ಸಿ. ರಸ್ತೆ, ಆಜಾದ್ನಗರ, ಮಂಡ್ಯ ಸಿಟಿ ಎಂಬುವನನ್ನು ಹಿಡಿದು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡದಿದ್ದು ಆತನ ವಶದಲ್ಲಿ ಒಂದು ಕಬ್ಬಿಣದ ರಾಡು ಮತ್ತು ಬ್ಯಾಟರಿ ಇದ್ದು ಸದರಿ ಆಸಾಮಿಯನ್ನು ಠಾಣೆಗೆ ಹಾಜgÀÄ¥Àr¹ದವನನ್ನು ಕೂಲಂಕುಷವಾಗಿ ಪ್ರಶ್ನಿಸಲಾಗಿ ಈ ಕೆಳಕಂಡ ಪ್ರಕರಣಗಳು ಪತ್ತೆಯಾಗಿದ್ದು ಆತನಿಂದ ಒಟ್ಟು 30,000/-ರೂಪಾಯಿ ಬೆಲೆ ಬಾಳುವ 11 ಭಾರತ್ ಗ್ಯಾಸತ್ಸಿಲಿಂಡರ್ ಮತ್ತು ಎರಡು ºÉZï.¦ ಗ್ಯಾಸ್ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಯು ದಿನಾಂಕ: 9-6-2013ರಿಂದ ಮಂಡ್ಯದ ಉಪ-ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಪತ್ತೆಯಾಗಿರುವ ಪ್ರಕರಣಗಳು1) ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ಮೊ.ಸಂ 53/2013 ಕಲಂ 457-380 ಐಪಿಸಿ
2] ಮಂಡ್ಯ ಪೂರ್ವ ಠಾಣಾ ಮೊ ನಂ 15/2013 ಕಲಂ 457.380 ಐ.ಪಿ.ಸಿ
3] ಮಂಡ್ಯ ಪೂರ್ವ ಠಾಣಾ ಮೊ,ನಂ 37/2013 ಕಲಂ 457.380.436 ಐಪಿಸಿ
4] ಮಂಡ್ಯ ಪೂರ್ವ ಠಾಣಾ ಮೊ ನಂ 55/2013 ಕಲಂ 457.380 ಐಪಿಸಿ
5] ಮಂಡ್ಯ ಪೂರ್ವ ಠಾಣಾ ಮೊ ನಂ 67/2013 ಕಲಂ 457.380 ಐಪಿಸಿ
6] ಮಂಡ್ಯ ಪಶ್ಚಿಮ ಠಾಣಾ ಮೊ,ನಂ 71/2013 ಕಲಂ 457.380 ಐಪಿಸಿ
7] ಮಂಡ್ಯ ಪಶ್ಚಿಮ ಠಾಣಾ ಮೊ ನಂ 85/2013 ಕಲಂ 457.380 ಐಪಿಸಿ
ಈ ಪತ್ತೆ ಕಾರ್ಯದಲ್ಲಿ ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಡಾ// ಶೋಭಾರಾಣಿ, ವಿ.ಜೆ. ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಬಿ.ಎಂ. ಶ್ರೀನಿವಾಸ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ಕೆ.ಎಸ್. ನಿರಂಜನ್ & ಮಹಿಳಾ ಪಿಎಸ್ಐ ಎ.ಟಿ.ಭಾನು, ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಿನಾರಾಯಣ & ಅಪರಾಧ ವಿಭಾಗದ ಪಿಎಸ್ಐ ಸಿದ್ದರಾಜು ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
No comments:
Post a Comment