Moving text

Mandya District Police
ದಿನಾಂಕ: 13-11-2017 ರಂದು ಶ್ರೀ ಕುಣಿಗಲ್ ಶ್ರೀಕಂಠ, ನಿವೃತ್ತ ಪೊಲೀಸ್ ಅಧೀಕ್ಷಕರು ರವರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಇಲಾಖಾ ವಿಚಾರಣೆ, ತನಿಖೆ ಹಾಗೂ ಗೂಂಡಾ ಕಾಯ್ದೆ ವಿಷಯಗಳ ಬಗ್ಗೆ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.No comments:

Post a Comment