Moving text

Mandya District Police

ದಿನಾಂಕ:11-02-2018 ರಂದು ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರವರಿಗೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ-ಆರೋಗ್ಯ ಅರಿವು ಕಾರ್ಯಕ್ರಮ”  ವಿಷಯಕ್ಕೆ ಕುರಿತಂತೆ ಡಾ|| ಖಾದರ್ ರವರಿಂದ ಉಪನ್ಯಾಸ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. 


No comments:

Post a Comment