Moving text

Mandya District Police

Daily Crime Report Date: 05-07-2011

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 21 ಪಕ್ರಣಗಳು ವರದಿಯಾಗಿ ಅದರಲ್ಲಿ 2 ಕಳ್ಳತನ ಪ್ರಕರಣ, 1 ಹೆಂಗಸು ಕಾಣೆಯಾಗಿದ್ದಾಳೆ, 2 ಯು.ಡಿ.ಆರ್ ಪ್ರಕರಣ, 1 ಮಾನಭಂಗ ಪ್ರಕರಣ 1 ಎಸ್,ಸಿ/ ಎಸ್,ಟಿ ಕಾಯಿದೆ ಪ್ರಕರಣ ಮತ್ತು 14 ಇತರೆ ಪ್ರಕರಣಗಳು

ಕಳ್ಳತನ ಪ್ರಕರಣ
ಬಿಂಡಿಗನವಿಲೆ ಪೊಲೀಸ್ ಠಾಣೆ
1] ಮೊಸಂ 52/11 ಕಲಂ 457-380 ಐಪಿಸಿ ಪಿರ್ಯಾದಿ ಶಂಕರ ಮನೆಯಲ್ಲಿ ಮಲಗಿದ್ದಾಗ ಯಾರೋ ಆರೋಪಿಗಳು ಪಿರ್ಯಾದಿಯವರ ಮನೆಗೆ ನುಗ್ಗಿ ಮಚ್ಚದ ಮೇಲಿದ್ದ ಅವರ ಬಾಬ್ತು 12 ಗ್ರಾಂ ಚನ್ನದ ಚೈನ್ ಅನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ,

ನಾಗಮಂಗಲ ಪೊಲೀಸ್ ಠಾಣೆ
2] ಮೊ,ಸಂ 124/11 ಕಲಂ 457-380 ಐಪಿಸಿ ದಿನಾಂಕ 01-07-11 ರಂದು ರಾತ್ರಿ ವೇಳೆ ಕೊಟ್ಟಿಗಯಲ್ಲಿ ಕಟ್ಟು ಹಾಕಿದ್ದ ಅವರ ಬಾಬ್ತು ಸೀಮೆ ಹಸುವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ,

ಹೆಂಗಸು ಕಾಣೆಯಾಗಿದ್ದಾಳೆ
ಕೆ,ಆರ್ ಪೇಟ್ ಗ್ರಾಮಾಂತರ ಪೊಲೀಸ್ ಠಾಣೆ
1] ಮೊ.ಸಂ 187/11 ಕಲಂ ಹೆಂಗಸು ಕಾಣೆಯಾಗಿದ್ದಾಳೆ ಕಾಣೆಯಾದ ಹೆಂಗಸು ಸಾಕಮ್ಮ ರವರು ತೋಟದ ಕಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ

ಯು.ಡಿ.ಆರ್ ಪ್ರಕರಣ
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ
1] ಯು.ಡಿ.ಆರ್ ನಂ 25/11 ಕಲಂ 174 ಸಿ.ಆರ್,ಪಿಸಿ ದಿನಾಂಕ 05-07-11 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಪಿರ್ಯಾದಿ ಶಿವಮ್ಮ ರವರ ತಂದೆ ರಂಗಯ್ಯ ರವರು ಮನೆಯ ಬಳಿ ಇದ್ದಾಗ ಹಾವು ಕಚ್ಚಿ ಮೃತಪಟ್ಟಿರುತ್ತಾರೆ

2] ಯು.ಡಿ.ಆರ್ ನಂ 26/11 ಕಲಂ 174 ಸಿಆರ್.ಪಿ.ಸಿ ದಿನಾಂಕ 05-07-11 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಪಿರ್ಯಾದಿ ಸತ್ಯಪ್ಪ ಪೆಟ್ರೋಲ್ ಬಂಕ್ ಹಿಂಭಾಗ ಇರುವ ಖಾಲಿ ಸೈಟಿನಲ್ಲಿ ಕಾಡು ಬಾಗೆ ಮರಕ್ಕೆ ನೇಣುಹಾಕಿಕೊಂಡು ಯಾವುದೋ ಅಪರಿಚಿತ ವ್ಯಕ್ತಿ ಸುಮಾರು 50-55 ವರ್ಷ ರವರು ಮೃತಪಟ್ಟಿರುತ್ತಾನೆ

ಮಾನಭಂಗ ಪ್ರಕರಣ
ಮದ್ದೂರು ಪೊಲೀಸ್ ಠಾಣೆ
1] ಮೊ.ಸಂ 280/11 ಕಲಂ 376-417-420 ರೆ/ವಿ 34 ಐಪಿಸಿ ದಿನಾಂಕ 05-07-11 ರಂದು ಆರೋಪಿ ನಂದೀಶ ಪರಸ್ಪರ ಪ್ರೀತಿಸುತ್ತಿದ್ದು,ಈಗ್ಗೆ 3 ತಿಂಗಳ ಹಿಂದೆ ಬಂದು ದಿವಸ ಆರೋಪಿ ಯಾರು ಇಲ್ಲದ ಸಮಯದಲ್ಲಿ ಪಿರ್ಯಾದಿ ಮನೆಗೆ ಬಂದು ಪಿರ್ಯಾದಿ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಿದ್ದು. ಈ ವಿಚಾರವನ್ನು ಪಿರ್ಯಾದಿ ತಂದೆ ತಾಯಿಗೆ ತಿಳಿಸಿ ಪಂಚಾಯ್ತಿ ಮಾಡಲಾಗಿ, ಆರೋಪಿ ಮಧುವೆಯಾಗುವುದಾಗಿ ಹೇಳಿದ್ದು, ನಂತರದ ದಿನಗಳಲ್ಲಿ ಮದುವೆಯಾಗಬೇಕಾದರೆ 2 ಲಕ್ಷ ರೂ ವರದಕ್ಷಿಣೆ ಕೋಡಿ ಎಂದು ಬೇಡಿಕೆ ಇಟ್ಟಿರುವುದಾಗಿ ದೂರು

ಎಸ್,ಸಿ/ ಎಸ್,ಟಿ ಕಾಯಿದೆ ಪ್ರಕರಣ
ಬೆಳಕಾವಡಿ ಪೊಲೀಸ್ ಠಾಣೆ
1] ಮೊ.ಸಂ 77/11 ಕಲಂ 504-506-323 ರೆ/ವಿ 34 ಐಪಿಸಿ ಮತ್ತು 3 ಕ್ಲಾಸ್ [1] ಮತ್ತು [10] ಎಸ್.ಸಿ/ ಎಸ್.ಟಿ ಕಾಯಿದೆ , ಆರೋಪಿಗಳಾದ ಮಹದೇವ ಮತ್ತು ಇತರರೂ ಗಿಡ ಕೀಳುವ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ದೂರು

No comments:

Post a Comment