Moving text

Mandya District Police

Press note 09-07-2011


ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಒಬ್ಬ ದ್ವಿಚಕ್ರ ವಾಹನ ಕಳ್ಳನ ಬಂಧನ

ಮಂಡ್ಯ ನಗರ, ಮಳವಳ್ಳಿ ಟೌನ್ ಮತ್ತು ಬನ್ನೂರು ಟೌನ್ [ ಮೈಸೂರು ಜಿಲ್ಲೆ] ಕಡೆಗಳಲ್ಲಿ ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ವಾಹನವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯಾದ ಮಹದೇವ @ ಎಡಚ ಬಿನ್ ಲೇಟ್ ಮಹಲಿಂಗಪ್ಪ 45 ವರ್ಷ ಹರಳಹಳ್ಳಿ ಗ್ರಾಮ ಮದ್ದೂರು ತಾಲ್ಲೋಕು ಈತನು ಕೊಲೆ ಕೇಸಿನಲ್ಲಿ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ದಿನಾಂಕ 10-04-2011 ರಂದು ಬಿಡುಗಡೆಯಾಗಿದ್ದು ಈತನು ಮಣಿಕಂಠ ಗರೀಭಿ ಸೈಟ್ ನಿವಾಸಿ ಮಾದರಹಳ್ಳಿ ಗ್ರಾಮ ಮದ್ದೂರು ತಾಲ್ಲೋಕು ನೊಂದಿಗೆ ಜೊತೆ ಗೂಡಿ ನಕಲಿ ಬಳಿ ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲ್ಲೋಕು, ಕಿರುಗಾವಲು ಹೋಬಳಿ, ಭೀಮನಹಳ್ಳಿ. ಮಾಗನಹಳ್ಳಿ, ರಾಮನಾಥಮೊಳೆ ಈಗೆ ಹಲವಾರು ಕಡೆ ಒಟ್ಟು 19 ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ವಾಹನಗಳನ್ನು ಕಳ್ಳತನ ಮಾಡುತ್ತಿದ್ದವನು, ಶ್ರೀ ಕಾಂತರಾಜು ವೃತ್ತ ನಿರೀಕ್ಷಕರ ಮಂಡ್ಯ ನಗರ ವೃತ್ತ ಮಂಡ್ಯ ಮತ್ತು ಶಿವರಾಜು ಪೊಲೀಸ್ ಪಿ.ಎಸ್.ಐ ಮಂಡ್ಯ ಪೂರ್ವ ಪೊಲೀಸ್ ಠಾಣೆ ರವರ ಮತ್ತು ಸಿಬ್ಬಂದಿಗಳ ದೊರೆತ ಖಚಿತ ಮಾಹಿತಿಯ ಮೇರೆಗೆ ಆರೋಪಿ ಮಹದೇವ @ ಎಡಚ ಬಿನ್ ಲೇಟ್ ಮಹಲಿಂಗಪ್ಪನನ್ನು ಬಂಧಿಸಿ ಆತನ ಬಳಿ ಇದ್ದ 8 ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ವಾಹನವನ್ನು ವಶಪಡಿಸಿಕೊಂಡು, ಸದರಿ ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿರುತ್ತೆ, ಹಾಗೂ ಮತ್ತೋಬ್ಬ ಆರೋಪಿಯಾದ ಮಣಿಕಂಠ ಮದ್ದೂರು ಗರೀಭಿ ಸೈಟಿ ನಿವಾಸಿ ಈತನು ಇನ್ನೂ ದಸ್ತಗಿರಿಯಾಗಿರುವುದಿಲ್ಲ,

ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಸಿಬ್ಬಂದಿಗಳಿಗೆ ಮಾನ್ಯ ಎಸ್.ಪಿ. ಸಾಹೇಬರು ಮಂಡ್ಯ ಜಿಲ್ಲೆ, ಮಂಡ್ಯ ಮತ್ತು ಅಫಾರ ಜಿಲ್ಲೆ ಪೊಲೀಸ್ ವರಿಷ್ಠರು ಸಿಬ್ಬಂದಿಗಳನ್ನು ಶ್ಲಾಘಿಸಿರುತ್ತಾರೆ,

ಕಳುವಾದ 19 ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ಗಳಲ್ಲಿ 11 ದ್ವಿಚಕ್ರ ವಾಹನದ ಮಾಲಿಕರಿಗೆ ಹಿಂದಿರುಗಿಸಲಾಗಿದ್ದು. ಇನ್ನಳಿದ 8 ವಾಹನಗಳ ಮಾಲಿಕರು ಪತ್ತೆಯಾಗ ಬೇಕಾಗಿದೆ, ಹಾಗೂ 8 ವಾಹನಗಳ ಮಾಹಿತಿ ಈ ಕೆಳಕಂಡಂತೆ ಇರುತ್ತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಿಳಾಸ ಸಿ.ಪಿ.ಐ ಮಂಡ್ಯ ನಗರ ವೃತ್ತ ಫೋನ್ ನಂ 08232-223132, ಮಂಡ್ಯ ಪೂರ್ವ ಪೊಲೀಸ್ ಠಾಣೆ ನಂ 08232-224777, ಮತ್ತು ಜಿಲ್ಲೆ ಪೊಲೀಸ್ ಕಂಟ್ರೋಲ್ ರೂಂ ನಂ 08232-224888




Type of Vehicle Chassis NO Engine NO
TVS XL Super Moped P1010f349361 P1010M344468
TVS XL Super Moped MD621BD1452B03059 OD1B51337198
TVS XL Super Moped P3307F790941 P1307M798885
TVS XL Super Moped P1302F712909 P1302M709481
TVS XL Super Moped P1203F561183 P1203M557560
TVS XL Super Moped P3204F571660 P1204M570471
TVS XL Super Moped MD621AD1441H16636 OD1H41203714
TVS XL Super Moped MD621AD1052L69007 OD1L51521241


No comments:

Post a Comment